Saturday 25 June 2016

                                ಶಾಲಾ ತರಕಾರಿ ತೋಟಕ್ಕೆ ಚಾಲನೆ 


ನಮ್ಮ ಶಾಲೆಯಲ್ಲಿ ತರಕಾರಿ ತೋಟ ನಿರ್ಮಾಣಕ್ಕೆ ಚಾಲನೆ  ನೀಡಲಾಯಿತು . ಹಾಗೂ ಶಾಲಾ ಎದುರು ವಿವಿಧ ತರದ ದಾಸವಾಳ ಗಿಡಗಳನ್ನು  ನೆಡಲಾಯಿತು . ಈ ಕಾರ್ಯದಲ್ಲಿ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್  ,ಅಧ್ಯಾಪಿಕೆಯರು ,ಮಕ್ಕಳು ಭಾಗವಹಿಸಿದರು . ಹಾಗೂ ಹೆತ್ತವರು , ಊರವರು ಸಹಕರಿಸಿದರು . 



No comments:

Post a Comment