Wednesday 17 December 2014

               ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ 

ನಾಲ್ಕನೇ  ತರಗತಿಯ ಚಟುವಟಿಕೆಯ ಅಂಗವಾಗಿ ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ  ಶಾಲೆಯಲ್ಲಿ ಜರಗಿತು . ಶಾಲಾ ಪಿ ಟಿ ಎ ಸದಸ್ಯೆ ಶ್ರೀಮತಿ ದೇವಕಿ ಯವರು ಬುಟ್ಟಿ ಹೆಣೆಯುವ ಹಾಗು ಅದಕ್ಕೆ ಬೇಕಾದ ಸಾಮಾಗ್ರಿಗಳ ಕುರಿತು ಮಕ್ಕಳಿಗೂ,ಅಧ್ಯಾಪಕರಿಗೂ ,ಅಧ್ಯಾಪಿಕೆಯರಿಗೂ ತಿಳಿಸಿ ಕೊಟ್ಟರು . 






Monday 8 December 2014

                              English  Course

Spoken English course for primary school teachers was Inaugurated by Mr.B.S.Gambhira,chairman standing committee[Education]Enmakaje Gramapanchayath at S.G.A.L.P.School Bengapadavu on 7-12-14.The course will be of 30hrs.duration.Interested teachers may contact Shiva Kumar.S. H.M  for enrolment.[Mob.9447654597]
Inaugural Speech by Mr.B.S.Gambhira.

Mrs.Geetha Poornima,Resource Person.

School  Development  Seminar-28/11/14

ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ ಇವರು ಸೆಮಿನಾರ್ ನಡೆಸಿ ಕೊಟ್ಟರು . 

ಸೆಮಿನಾರ್ ನಲ್ಲಿ ಭಾಗವಹಿಸಿದ ಹೆತ್ತವರು .


Monday 1 December 2014

        ನಮ್ಮ ಶಾಲೆಯ ಪ್ರತಿಭಾವಂತ ಮಕ್ಕಳು 

Friday 21 November 2014

  ಮಕ್ಕಳ ದಿನಾಚರಣೆ -ಚಿತ್ರ ರಚನೆಯಲ್ಲಿ ತೊಡಗಿದ ಮಕ್ಕಳು 

             ಸಾಕ್ಷರ  ಸಾಹಿತ್ಯ ಸಭೆ  ದಿನಾಂಕ :14-11-14

           ಸಾಕ್ಷರ ತರಗತಿಯ ವಿದ್ಯಾರ್ಥಿ ಅಶ್ವತ್ಥ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು . 

ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು 


 ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿತು 


 ವಿವಿಧ ಅಭಿನಯದಲ್ಲಿ ಮಕ್ಕಳು 

            ರಕ್ಷಕರ  ಸಮ್ಮೇಳನ     ದಿನಾಂಕ :14-11-14

               ಯಂ ಪಿ ಟಿ ಎ ಅಧ್ಯಕ್ಷೆಯಾದ ಅಜಿತಾ ಪೆಲ್ತಾಜೆ ಅಧ್ಯಕ್ಷತೆಯಲ್ಲಿ ಸಭೆ ಜರಗಿತು . 

ಶಾಲಾ ಮುಖ್ಯ ಶಿಕ್ಷಕಶಿವಕುಮಾರ್ ಯಸ್ ತರಗತಿ ನಡೆಸಿ ಕೊಟ್ಟರು .  

ತರಗತಿಯಲ್ಲಿ ಭಾಗವಹಿಸಿದ ಹೆತ್ತವರು . 


Wednesday 5 November 2014

ENGLISH LANGUAGE ENHANCEMENT PROGRAMME FOR TEACHERS

Duration : 30 hrs               Time : 10:00am - 01:00pm (Sunday)

Place : SGALPS, Bengapadavu

Fee : Free                          Commencing from : 30/11/2014

Who can participate? : Teachers of Primary Schools under the jurisdiction of Enmakaje Village Panchayath

For details contact : Shivakumar S. (9447654597)

ವಿದ್ಯಾರಂಗಂ ಹಾಗೂ ಕಲೋತ್ಸವಕ್ಕೆ ತಯಾರಿ ನಡೆಸುತ್ತಿರುವ ಪುಟಾಣಿಗಳು 






             

                     ವೃತ್ತಿ ಪರಿಚಯ ಮೇಳ -ತಯಾರಿ ನಡೆಸುತ್ತಿರುವ ಮಕ್ಕಳು 


Thursday 25 September 2014

                 ತರಕಾರಿ ಬೀಜ ವಿತರಣೆ 

   ಕೃಷಿ ಭವನದಿಂದ ಕೊಡಲ್ಪಟ್ಟ ತರಕಾರಿ ಬೀಜವನ್ನು ಶಾಲಾ PTA ಅಧ್ಯಕ್ಷ ಚಂದ್ರಹಾಸ ಕಲ್ಲರೋಡಿ ಮಕ್ಕಳಿಗೆ ವಿತರಿಸಿದರು . 



















           ಶಾಲಾ ಬ್ಲಾಗ್ ಉದ್ಘಾಟನೆ 

ಶಾಲಾ ಬ್ಲಾಗ್ ಉದ್ಘಾಟನೆಯನ್ನು ಪಂಚಾಯತು ಸದಸ್ಯೆ ಶ್ರೀಮತಿ ರಾಜೇಶ್ವರಿ ರೈ ಯವರು ಉದ್ಘಾಟಿಸಿದರು . ಬ್ಲಾಗ್ ನಲ್ಲಿರುವ ಶಾಲಾ ಚಟುವಟಿಕೆಯನ್ನು ಹೆತ್ತವರಿಗೆ ,ಮಕ್ಕಳಿಗೂ ತೋರಿಸಲಾಯಿತು . ಶಾಲಾ ಚಟುವಟಿಕೆಯನ್ನು ಎಲ್ಲಾ ಹೆತ್ತವರು ಬ್ಲಾಗ್ ನಲ್ಲಿ ನೋಡುವಂತೆ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ ತಿಳಿಸಿದರು . ಹಾಗೂ ''ಮಂಗಳಯಾನ  ವಿಜಯೋತ್ಸವ ''ಕಾರ್ಯಕ್ರಮವು ನಡೆಯಿತು . ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಮಂಗಳಯಾನದ ಕುರಿತು ಮಾತನಾಡಿದರು . ಬಳಿಕ ಇದರ ಅಂಗವಾಗಿ ಎಲ್ಲರಿಗೂ ಸಿಹಿತಿಂಡಿ ಹಾಗು ಚಾ ವಿತರಿಸಲಾಯಿತು . ಕಾರ್ಯಕ್ರಮ ನಡೆದ ಬಳಿಕ ಪ್ರತೀ ತರಗತಿಯಲ್ಲಿ  CPTA ಸಭೆ ನಡೆಸಲಾಯಿತು.

     

Monday 15 September 2014

         ಶಿಬಿರದ ಸಮರೋಪ ಸಮಾರಂಭ 

               





ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ ಯಸ್ ,RP ಯಾದ ಲಕ್ಷ್ಮೀಶ ಸರಳಾಯ ಭಾಗವಹಿಸಿದರು . ಮಕ್ಕಳು ತನ್ನ ಶಿಬಿರದ ಅನುಭವಗಳನ್ನು ಹಂಚಿಕೊಂಡರು . 

                           ನಿರ್ಮಾಣ ಚಟುವಟಿಕೆಯಲ್ಲಿ ಮಕ್ಕಳು 


ಬೆಲೂನ್ ಆಟದಲ್ಲಿ ಮಕ್ಕಳು 

ಹುಲಿ -ದನ ಆಟದಲ್ಲಿ ಮಕ್ಕಳು 

            ಶಿಬಿರದ ಮಕ್ಕಳು ವಿವಿಧ ಅಭಿನಯದಲ್ಲಿ ... 


Saturday 13 September 2014

ಶಿಬಿರದಲ್ಲಿ ಪಾಯಸದ ಊಟ ಮಾಡುತ್ತಿರುವ ಮಕ್ಕಳು 
ಬಣ್ಣ ,ಎಲೆಗಳನ್ನು ಉಪಯೋಗಿಸಿ ಚಿತ್ರ ರಚನೆ 
ಭಿತ್ತಿಪತ್ರಿಕೆಯಲ್ಲಿ ಚಿತ್ರಗಳು