Thursday 25 September 2014

                 ತರಕಾರಿ ಬೀಜ ವಿತರಣೆ 

   ಕೃಷಿ ಭವನದಿಂದ ಕೊಡಲ್ಪಟ್ಟ ತರಕಾರಿ ಬೀಜವನ್ನು ಶಾಲಾ PTA ಅಧ್ಯಕ್ಷ ಚಂದ್ರಹಾಸ ಕಲ್ಲರೋಡಿ ಮಕ್ಕಳಿಗೆ ವಿತರಿಸಿದರು . 



















           ಶಾಲಾ ಬ್ಲಾಗ್ ಉದ್ಘಾಟನೆ 

ಶಾಲಾ ಬ್ಲಾಗ್ ಉದ್ಘಾಟನೆಯನ್ನು ಪಂಚಾಯತು ಸದಸ್ಯೆ ಶ್ರೀಮತಿ ರಾಜೇಶ್ವರಿ ರೈ ಯವರು ಉದ್ಘಾಟಿಸಿದರು . ಬ್ಲಾಗ್ ನಲ್ಲಿರುವ ಶಾಲಾ ಚಟುವಟಿಕೆಯನ್ನು ಹೆತ್ತವರಿಗೆ ,ಮಕ್ಕಳಿಗೂ ತೋರಿಸಲಾಯಿತು . ಶಾಲಾ ಚಟುವಟಿಕೆಯನ್ನು ಎಲ್ಲಾ ಹೆತ್ತವರು ಬ್ಲಾಗ್ ನಲ್ಲಿ ನೋಡುವಂತೆ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ ತಿಳಿಸಿದರು . ಹಾಗೂ ''ಮಂಗಳಯಾನ  ವಿಜಯೋತ್ಸವ ''ಕಾರ್ಯಕ್ರಮವು ನಡೆಯಿತು . ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಮಂಗಳಯಾನದ ಕುರಿತು ಮಾತನಾಡಿದರು . ಬಳಿಕ ಇದರ ಅಂಗವಾಗಿ ಎಲ್ಲರಿಗೂ ಸಿಹಿತಿಂಡಿ ಹಾಗು ಚಾ ವಿತರಿಸಲಾಯಿತು . ಕಾರ್ಯಕ್ರಮ ನಡೆದ ಬಳಿಕ ಪ್ರತೀ ತರಗತಿಯಲ್ಲಿ  CPTA ಸಭೆ ನಡೆಸಲಾಯಿತು.

     

Monday 15 September 2014

         ಶಿಬಿರದ ಸಮರೋಪ ಸಮಾರಂಭ 

               





ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ ಯಸ್ ,RP ಯಾದ ಲಕ್ಷ್ಮೀಶ ಸರಳಾಯ ಭಾಗವಹಿಸಿದರು . ಮಕ್ಕಳು ತನ್ನ ಶಿಬಿರದ ಅನುಭವಗಳನ್ನು ಹಂಚಿಕೊಂಡರು . 

                           ನಿರ್ಮಾಣ ಚಟುವಟಿಕೆಯಲ್ಲಿ ಮಕ್ಕಳು 


ಬೆಲೂನ್ ಆಟದಲ್ಲಿ ಮಕ್ಕಳು 

ಹುಲಿ -ದನ ಆಟದಲ್ಲಿ ಮಕ್ಕಳು 

            ಶಿಬಿರದ ಮಕ್ಕಳು ವಿವಿಧ ಅಭಿನಯದಲ್ಲಿ ... 


Saturday 13 September 2014

ಶಿಬಿರದಲ್ಲಿ ಪಾಯಸದ ಊಟ ಮಾಡುತ್ತಿರುವ ಮಕ್ಕಳು 
ಬಣ್ಣ ,ಎಲೆಗಳನ್ನು ಉಪಯೋಗಿಸಿ ಚಿತ್ರ ರಚನೆ 
ಭಿತ್ತಿಪತ್ರಿಕೆಯಲ್ಲಿ ಚಿತ್ರಗಳು 

ಸಾಕ್ಷರ  ಶಿಬಿರದ  ಉದ್ಘಾಟನೆ 


                        ಶಿಬಿರದ ಉದ್ಘಾಟನೆಯನ್ನು ಶಾಲಾ PTA ಅಧ್ಯಕ್ಷ ಚಂದ್ರಹಾಸ ಕಲ್ಲರೋಡಿ ನೆರವೇರಿಸಿದರು . RP ಯಾದ   ಬಿಆರ್ ಸಿ ಯ ಲಕ್ಷ್ಮೀಶ ಸರಳಾಯ ,MPTA ಅಧ್ಯಕ್ಷೆ ಅಜಿತಾ ಪೆಲ್ತಾಜೆ ,ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ ಉಪಸ್ಥಿತರಿದ್ದರು . ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ,ಹೆತ್ತವರು ,ಅಧ್ಯಾಪಿಕೆಯರು ಸಭೆಯಲ್ಲಿ ಭಾಗವಹಿಸಿದರು . 

                                                           
                                                           

ಶಿಬಿರ  ಆರಂಭ -RP ಯೊಂದಿಗೆ ಪರಿಚಯ ಮಾಡುತ್ತಿರುವ ಮಕ್ಕಳು
                                                  ಗಣಿತಪರವಾದ ಆಟದಲ್ಲಿ ಫೈನಲ್ ಹಂತದಲ್ಲಿ ಆಡುತ್ತಿರುವ ಕಾರ್ತಿಕ್ ,ಲೋಹಿತ್
 ಅಭಿನಯ ಗೀತೆಯೊಂದಿಗೆ ಮಕ್ಕಳು
                                         ಜಿಗಿಯುತ್ತಾ ಔಟ್ ಮಾಡುವ ಕಪ್ಪೆಯಾಟ

Sunday 7 September 2014

ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು 

ಪ್ರಧಾನಿ ಮಂತ್ರಿಗಳಾದ  ಶ್ರೀ ನರೇಂದ್ರ ಮೋದಿಯವರಿಂದ ಶಿಕ್ಷಕ ದಿನಾಚರಣೆಯ  ಪ್ರಯುಕ್ತ  ಮಕ್ಕಳೊಂದಿಗೆ ಸಂವಾದ ;
ಕುತೂಹಲದಿಂದ  ವೀಕ್ಷಿಸುತ್ತಿರುವ  ಮಕ್ಕಳು  

Friday 5 September 2014

            ಮಕ್ಕಳ  ಪೂಕಳಂ 


         ಓಣಂ  ಔತಣ 
ಓಣಂ  ಔತಣವನ್ನು ಮಕ್ಕಳು ,ಟೀಚರಸ್ ,ಹೆತ್ತವರು ಸವಿದರು .   

            ಸಂಭ್ರಮದ ಓಣಂ 
ಮಕ್ಕಳು  -ಅಧ್ಯಾ ಪಿಕೆಯರು  ಸೇರಿ ಪೂಕಳಂ  ರಚಿಸಲಾಯಿತು