Tuesday 24 February 2015

Enmakaje ಪಂಚಾಯತು ಮಟ್ಟದ ಮೆಟ್ರಿಕ್ ಮೇಳ ದಿನಾಂಕ 26-02-2015ರಂದು ನಮ್ಮ ಶಾಲೆಯಲ್ಲಿ ನಡೆಯಲಿದೆ . ಎಲ್ಲರಿಗೂ ಪ್ರೀತಿಯ ಸ್ವಾಗತ . 

                     ಶಾಲಾ ಮಟ್ಟದ ಮೆಟ್ರಿಕ್ ಮೇಳ  

ಮೆಟ್ರಿಕ್ ಮೇಳದಲ್ಲಿ ಮಕ್ಕಳು ತಯಾರಿಸಿದ ವಿವಿಧ ಉತ್ಪನ್ನಗಳು ಪ್ರದರ್ಶನಗೊಂಡವು . ತೂಕದ ಕಟ್ಟ ,ಅಳತೆ ಪಾತ್ರೆ ,ಮೆಟ್ರಿಕ್ ಗಡಿಯಾರ ,ಹುಟ್ಟುಹಬ್ಬದ ಕ್ಯಾಲೆಂಡರ್ ಇತ್ಯಾದಿ . 





 
ಉದಯವಾಣಿ ಪತ್ರಿಕೆ  10-02-2015

ಉದಯವಾಣಿ ಪತ್ರಿಕೆ -20-02-2015

Focus 2015 ರ ಅಂಗವಾಗಿ ನಮ್ಮ ಶಾಲೆಯಲ್ಲಿ ಕುಲಕಸುಬುವಿನ ಪ್ರಾತ್ಯಕ್ಷಿಕೆ ನಡೆಯಿತು . ವಿವಿಧ ಶಾಲೆಗಳಿಂದ ಮಕ್ಕಳು, ಟೀಚರ್ಸ್ ಭಾಗವಹಿಸಿದ್ದರು . 









Wednesday 18 February 2015

ಶಾಲಾ ವಾರ್ಷಿಕೋತ್ಸವ ಹಾಗೂ ಶಾಲಾ ಹಿರಿಯ ಶಿಕ್ಷಕಿಯಾದ ಜಯಂತಿ . ವೈ ಇವರನ್ನು ಬೀಳ್ಕೊಡುವ ಸಮಾರಂಭವೂ ಜರಗಿತು. ಮಕ್ಕಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಜರಗಿತು.