Tuesday 30 June 2015

              ತರಗತಿ ಸಭೆ - ದಿನಾಂಕ  30-06-2015 

ಪ್ರತಿ ತರಗತಿಯಲ್ಲಿ ಸಿ .ಪಿ ಟಿ ಎ ಸಭೆ ಜರಗಿತು. ಹೆತ್ತವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು . 


Wednesday 24 June 2015

ವಾಚನಾ ವಾರ ದ ಅಂಗವಾಗಿ ತರಗತಿಯಲ್ಲಿ ನಡೆದ ಚಟುವಟಿಕೆಗಳು  

ಮಕ್ಕಳಿಗೆ ವಾಚನವಾರದ ಅಂಗವಾಗಿ ವಿವಿಧ ಪುಸ್ತಕಗಳನ್ನು ನೀಡಿ ಕಥೆ ,
ಪದ್ಯ ,ಚಿತ್ರ ,ಸಂಭಾಷಣೆ ,ಹೀಗೆ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿ ತರಗತಿಯಲ್ಲಿ ಪ್ರದರ್ಶಿಸಲಾಯಿತು . 






Monday 15 June 2015

                           ಒಂದನೇ  ತರಗತಿ -ಮಾತೆಯರ ಸಂಗಮ 
ಒಂದನೇ ತರಗತಿಯ ಹೆತ್ತವರ ಸಭೆಯನ್ನು ಕರೆಯಲಾಯಿತು . ಸಿ ಪಿ ಟಿ ಎ ಅಧ್ಯಕ್ಷೆ ಯಾಗಿ ಶ್ರೀಮತಿ ಶ್ರೀಲತಾ ಕುರೆಡ್ಕ ಆಯ್ಕೆಯಾ ಗಿದ್ದಾರೆ.  

               ಬಿ . ಆರ್ . ಸಿ ಯಿಂದ  ಶಾಲೆ ಸಂದರ್ಶನ 

ಬಿ ಆರ್ ಸಿ   ಯ ಲಕ್ಷ್ಮಿಪ್ರಿಯ ಸರ್ ೧ನೇ ತರಗತಿಗೆ ಭೇಟಿ ನೀಡಿ ,
ಒಂದೆರಡು  ಚಟುವಟಿಕೆ ಯನ್ನು ನೀಡಿದರು . 

Tuesday 9 June 2015


         ವಿಶ್ವ ಪರಿಸರ ದಿನಾಚರಣೆ 

ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರೊಂದಿಗೆ ಆಚರಿಸಲಾಯಿತು . ಮಕ್ಕಳು ಹೆತ್ತವರ ಸಹಾಯದೊಂದಿಗೆ ನುಗ್ಗೆ ಗಿಡವನ್ನು ನೆಟ್ಟರು . ಸುಂದರ ಪರಿಸರದ ಚಿತ್ರ ಮಾಡಲು ಮಕ್ಕಳಿಗೆ ಕಲಿಸಲಾಯಿತು . ಪರಿಸರ ಗೀತೆಯನ್ನು ಹಾಡಿಸಲಾಯಿತು . 


        ಶಾ ಲಾ ಪ್ರವೇಶೋತ್ಸವ 

2015-16ನೇ ಸಾಲಿನ ಶಾಲಾ ಪ್ರವೆಶೋತ್ಸವು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಒಂದನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಶಾಲಾ ಪಿ. ಟಿ . ಎ ಅಧ್ಯಕ್ಷ ಚಂದ್ರಹಾಸ ಕೆ ಅಧ್ಯಕ್ಷತೆ ವಹಿಸಿದರು . ಗ್ರಾಮ ಪಂಚಾಯತ್ ಸದಸ್ಯೆ ರಾಜೇಶ್ವರಿ ರೈ ದೀಪ ಬೆಳಗಿಸಿ ಉದ್ಘಾಟಿಸಿದರು . ವಿದ್ಯಾರ್ಥಿಗಳಿಗೆ ಕಲಿಕೆ ಕಿಟನ್ನು ವಿತರಿಸಲಾಯಿತು . ಒಂದನೇ ಮಕ್ಕಳಿಗೆ ಬ್ಯಾಗ್ ಹಾಗು ಎಲ್ಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಚರಣ್ ಪ್ರಸಾದ್ ಅಡ್ಯಂತಾಯ ಪ್ರಾಯೋಜಿಸಿದ್ದು ,ಈ ಸಂದಭದಲ್ಲಿ ವಿತರಿಸಲಾಯಿತು . м.p t a ಅಧ್ಯಕ್ಷೆ ಉಪಸ್ಥಿತರಿದ್ದರು . ಹೆತ್ತವರು ಭಾಗವಹಿಸಿದರು .