ಸಾಕ್ಷರ ಶಿಬಿರದ ಉದ್ಘಾಟನೆ
ಶಿಬಿರದ ಉದ್ಘಾಟನೆಯನ್ನು ಶಾಲಾ PTA ಅಧ್ಯಕ್ಷ ಚಂದ್ರಹಾಸ ಕಲ್ಲರೋಡಿ ನೆರವೇರಿಸಿದರು . RP ಯಾದ ಬಿಆರ್ ಸಿ ಯ ಲಕ್ಷ್ಮೀಶ ಸರಳಾಯ ,MPTA ಅಧ್ಯಕ್ಷೆ ಅಜಿತಾ ಪೆಲ್ತಾಜೆ ,ಶಾಲಾ ಮುಖ್ಯ ಶಿಕ್ಷಕ ಶಿವಕುಮಾರ್ ಯಸ್ ಉಪಸ್ಥಿತರಿದ್ದರು . ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ,ಹೆತ್ತವರು ,ಅಧ್ಯಾಪಿಕೆಯರು ಸಭೆಯಲ್ಲಿ ಭಾಗವಹಿಸಿದರು .
ಶಿಬಿರ ಆರಂಭ -RP ಯೊಂದಿಗೆ ಪರಿಚಯ ಮಾಡುತ್ತಿರುವ ಮಕ್ಕಳು
ಗಣಿತಪರವಾದ ಆಟದಲ್ಲಿ ಫೈನಲ್ ಹಂತದಲ್ಲಿ ಆಡುತ್ತಿರುವ ಕಾರ್ತಿಕ್ ,ಲೋಹಿತ್
ಅಭಿನಯ ಗೀತೆಯೊಂದಿಗೆ ಮಕ್ಕಳು
ಜಿಗಿಯುತ್ತಾ ಔಟ್ ಮಾಡುವ ಕಪ್ಪೆಯಾಟ
ಗಣಿತಪರವಾದ ಆಟದಲ್ಲಿ ಫೈನಲ್ ಹಂತದಲ್ಲಿ ಆಡುತ್ತಿರುವ ಕಾರ್ತಿಕ್ ,ಲೋಹಿತ್
ಅಭಿನಯ ಗೀತೆಯೊಂದಿಗೆ ಮಕ್ಕಳು
ಜಿಗಿಯುತ್ತಾ ಔಟ್ ಮಾಡುವ ಕಪ್ಪೆಯಾಟ
No comments:
Post a Comment